Filmogpraphy

ಸ್ಟಾರ್ ವಿಥ್ ಸಿರಿ – ತಾರಾಅನುರಾಧಾ
ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ತಾರಾ ಅಭಿನಯಿಸದ ಪಾತ್ರಗಳಿಲ್ಲ. ತರ್ಲೆ ಮಾಡುವ ತಂಗಿಯಾಗಿ, ಗಾಂಭೀರ್ಯದ ಅಕ್ಕನಾಗಿ, ಆಪ್ತ ಗೆಳತಿಯಾಗಿ, ವಾತ್ಸಲ್ಯ ತೋರುವ ತಾಯಿಯಾಗಿ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡ ಪ್ರಬುಧ್ಧ ನಟಿ ಈಕೆ. ಅನೀರೀಕ್ಷಿತವಾಗಿ ೧೯೮೫ರಲ್ಲಿ ’ತುಳಸೀದಳ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ’ಮಧುರ ಭಾಂಧವ್ಯ, ಸುಂದರ ಸ್ವಪ್ನಗಳು, ಸತ್ಕಾರ ಹೆಣ್ಣಿನ ಕೂಗು’, ಹೀಗೆ ಒನ್ ಬೈ ಒನ್ ಚಿತ್ರಗಳಲ್ಲಿ ನಟಿಸುತ್ತಾ, ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಹೀರೋಯಿನ್ ಆಗಿ ಹೊರಹೊಮ್ಮುತ್ತಾರೆ. ಆ ಚಿತ್ರ ಹಿಟ್ […]

National Award for Best Actress (2005)
Tharaa Anooradha has won National Award for Best Actress in 2005 for the film Hasina.

List of Award Winning Movies
Year Film Name Awards 1986 Ingeyum Oru Gangai Tamil Nadu “State Award for Best Actress” 1985 Thulasidala Debut Kannada film 1990 Maa Inti Katha Telugu film – Nandi Award for Best Supporting Actress, Andhra Pradesh 1991 Krama Karnataka State Film Award for Best Actress 1993 Munjaneya Manju Karnataka State Film Award for Best Supporting Actress 2000 […]