ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಅತಿ ಕಡಿಮೆ ಬೆಲೆಯಲ್ಲಿ ಗಣಿ ಭೂಮಿ ನೀಡುತ್ತಿರುವುದರ ವಿರುದ್ಧ ನಮ್ಮ ಧರಣಿ

ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಅತಿ ಕಡಿಮೆ ಬೆಲೆಯಲ್ಲಿ ಗಣಿ ಭೂಮಿ ನೀಡುತ್ತಿರುವುದರ ವಿರುದ್ಧ ನಮ್ಮ ಧರಣಿ ಚಾಲ್ತಿಯಲ್ಲಿದೆ. ಈ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯುವವರೆಗೂ ಧರಣಿ ನಿಲ್ಲುವುದಿಲ್ಲ. ಕ್ಯಾಬಿನೆಟ್ ಉಪ ಸಮಿತಿಗೆ ಈ ಪ್ರಕರಣ ಸೂಚಿಸಿರುವುದು ಸಮಯ ಎಳೆಯುವ ತಂತ್ರವಷ್ಟೇ ಎಂದು ವಿಧಾನಪರಿಷತ್ ಸದಸ್ಯರಾದ ತಾರಾಅನೂರಾಧ ರವರು ವಾಗ್ದಾಳಿ ನಡೆಸಿದರು